ಶ್ರೀ ಸಿದ್ದರಾಮಯ್ಯ
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ
ಕರ್ನಾಟಕ ಸರ್ಕಾರ
ಶ್ರೀ ಎನ್.ಎಸ್. ಭೋಸರಾಜು
ಮಾನ್ಯ ಸಣ್ಣ ನೀರಾವರಿ,
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
ಕರ್ನಾಟಕ ಸರ್ಕಾರ
ಸಾಮಾನ್ಯ ಪ್ರಶ್ನೆಗಳು
ಹೌದು. ಕನ್ನಡ ಮತ್ತು ಇಂಗ್ಲಿಷ್ - ಎರಡೂ ಭಾಷೆಯಲ್ಲಿ ಕಡ್ಡಾಯವಾಗಿ ಭರ್ತಿ ಮಾಡತಕ್ಕದ್ದು
ನುಡಿ 6.0 ಅನ್ನು ಬಳಸಿ. ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ . ನುಡಿ ಹಳೆಯ ಆವೃತ್ತಿ ಅಥವಾ ಬರಹ ಉಪಯೋಗಿಸಿ ಬರೆದ ವಿವರಗಳನ್ನು ಯುನಿಕೋಡ್ ಕನ್ನಡಕ್ಕೆ ಬದಲಾಯಿಸಬೇಕಿದ್ದರೆ, ಆ ಪಠ್ಯವನ್ನು ಈ ಕೊಂಡಿಯನ್ನು ಬಳಸಿ, ವಿವರಗಳನ್ನು ಎಡಗಡೆ ಜಾಗದಲ್ಲಿ ಹಾಕಿ "Convert" ಬಟನ್ ಒತ್ತಿ. ಬಲಗಡೆ ದೊರಕಿದ ಯುನಿಕೋಡ್ ಗೆ ಬದಲಾವಣೆಗೊಂಡ ವಿವರಗಳನ್ನು ನಮ್ಮ ವೆಬ್ ಅರ್ಜಿಯಲ್ಲಿ ತುಂಬಿ
ಮೊದಲನೆಯ ಕೆಜಿಐಡಿ ಸಂ.(ಹೆಚ್ ಆರ್ ಎಂ ಎಎಸ್ ನಲ್ಲಿ ನಮೂದಿಸಿರುವಂತೆ) ಅನ್ನು ಮಾತ್ರ ಅರ್ಜಿಯಲ್ಲಿ ತುಂಬತಕ್ಕದ್ದು
ನಿಮ್ಮ ವಿವರಗಳನ್ನು ನೀಡಿ ಲಾಗಿನ್ ಆಗಿ, ನಿಮ್ಮ ವಿವರಗಳನ್ನು ಪರೀಕ್ಷಿಸಿ. ಅದರಲ್ಲಿ ತಪ್ಪಿದ್ದಲ್ಲಿ, ಅದನ್ನು ಪೂರ್ತಿ ಅಳಿಸಿ , ನೀವು ಅಭಿಮತ ಪತ್ರವನ್ನು ಮತ್ತೊಮ್ಮೆ ಹೊಸದಾಗಿ ಸಲ್ಲಿಸಬಹುದು.
ಸಲ್ಲಿಕೆಯನ್ನು ಪರಿಗಣಿಸಲು ಶೈಕ್ಷಣಿಕ ಅರ್ಹತೆಯ ವಿವರಗಳನ್ನು ಒದಗಿಸುವುದು ಅವಶ್ಯಕ. ಅದಕ್ಕೆ ಅನುಗುಣವಾಗಿ ಸಂಬಂಧಿತ ಎಲ್ಲಾ ಮಾಹಿತಿಯನ್ನು ಒದಗಿಸಿ.
ಸಂಪರ್ಕ ಮಾಹಿತಿ:
ಸಂಪರ್ಕ ಸಂಖ್ಯೆ: 080-22034110/4107
9900346363/ 9449512461
ಇಮೇಲ್ : minorirrigationwillingness@gmail.com
ಮೊದಲಿಗೆ ನೋಂದಣಿ ಮಾಡಿ, ಲಾಗಿನ್ ಆಗಬೇಕು . ಅರ್ಜಿ ತುಂಬುವ ಮುನ್ನ ಕಡ್ಡಾಯವಾಗಿ ಬಳಿ ಇರಿಸಿಕೊಳ್ಳಬೇಕಾದ ಎಲ್ಲಾ ವಿವರಗಳು:
- ಮೊದಲನೆಯ ಕೆಜಿಐಡಿ ಸಂ.
- ಆಧಾರ್ ಸಂಖ್ಯೆ
- ಪ್ಯಾನ್ ಸಂಖ್ಯೆ
- ಸೇವೆಗೆ ಸೇರಿದ ದಿನಾಂಕ
- ನೇಮಕಾತಿ ಆದೇಶ ಸಂಖ್ಯೆ
- ಪ್ರಸ್ತುತ ವೃಂದದಲ್ಲಿನ ಜೇಷ್ಠತಾ ಕ್ರಮಸಂಖ್ಯೆ
- ಮುಂಬಡ್ತಿ ಆದೇಶ ಸಂಖ್ಯೆ
- ಖಾಯಾಂಮಾತಿ ಆದೇಶ ಮಾಡಿ ಹೊರಡಿಸಿದ ದಿನಾಂಕ
- ಪ್ರೊಬೇಷನ್ ಅವಧಿ ಮುಗಿದ ಆದೇಶದ ಸಂಖ್ಯೆ ಮತ್ತು ದಿನಾಂಕ
- ನಿಮ್ಮ ಭಾವಚಿತ್ರ(jpg/png - 1MB max)
- ನಿಮ್ಮ ಸಹಿ(jpg/png - 1MB max)
- ಸೇವಾ ವಿವರಗಳ ಮಾಹಿತಿಯನ್ನು ಹೊಂದಿರುವ ಸೇವಾವಹಿಯ ಪ್ರತಿ ( 2 ಪುಟ)(jpg/png/pdf - 1MB max)
- ಮುಂಬಡ್ತಿ ಆದೇಶದ ಪ್ರತಿ (jpg/png/pdf - 1MB max)
- ವಿದ್ಯಾರ್ಹತೆ ವಿವರಗಳು ( ಪದವಿ, ನೋಂದಣಿ ಸಂ, ಶಾಲೆ/ಕಾಲೇಜು ವಿವರಗಳು)
- ಇಲಾಖಾ ಪರೀಕ್ಷೆ ಪಾಸು ಮಾಡಿರುವ ವಿವರಗಳು ( ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ, ಕನ್ನಡ ಭಾಷೆ ಪರೀಕ್ಷೆ ಮತ್ತು ಇತರೆ)
ಅರ್ಜಿ ತುಂಬುವ ಮುನ್ನ ಕಡ್ಡಾಯವಾಗಿ ನಿಮ್ಮ ಬಳಿ ಇರಿಸಿಕೊಳ್ಳಬೇಕಾದ ಎಲ್ಲಾ ವಿವರಗಳ ಮಾದರಿ ಪ್ರತಿ. ಒಂದು ಬಾರಿ ಇಲ್ಲಿ ಎಲ್ಲ ವಿವರಗಳನ್ನು ಸಿದ್ಧಪಡಿಸಿದ ನಂತರ ಆ ವಿವರಗಳನ್ನು ನೀವು ವೆಬ್-ಸೈಟ್ ನಲ್ಲಿ ಕಾಪಿ+ ಪೇಸ್ಟ್ ಮಾಡಬಹುದು